Posts

Showing posts from August, 2021

Karnataka TET hall tickets / admission tickets for 2021 - ಕರ್ನಾಟಕ ಟಿಇಟಿ ಹಾಲ್ ಟಿಕೆಟ್ / ಪ್ರವೇಶ ಟಿಕೆಟ್ -2021

Image
 Karnataka Teacher Eligibility Test (KTET) ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KTET ) ಕರ್ನಾಟಕ   ಶಿಕ್ಷಕರ   ಅರ್ಹತಾ   ಪರೀಕ್ಷೆ  ( KTET )  ಬಿಇಡಿ   ಅಥವಾ   ಡಿಎಡ್ ‌ ನೊಂದಿಗೆ   ಪದವಿ   ಪೂರ್ಣಗೊಳಿಸಿದ   ಶಿಕ್ಷಕರಿಗೆ   ಅರ್ಹತಾ   ಪರೀಕ್ಷೆಯಾಗಿದೆ . Karnataka teacher eligibility test (KTET) is for eligibility test for teachers who has completed Degree with BEd or DEd . KEA-  ಕರ್ನಾಟಕ   ಪರೀಕ್ಷಾ   ಪ್ರಾಧಿಕಾರ   ನಡೆಸುವ   ಪರೀಕ್ಷೆ   ಮತ್ತು   ಮೌಲ್ಯಮಾಪನ   ಕೂಡ  KEA  ನಿಂದ   ಮಾತ್ರ . The exam conducted by KEA- Karnataka examination authority and Evaluation also done by KEA only.